Sowkooru Sri Durgaparameshwari Temple

Sowkooru Sri Durgaparameshwari Temple

1473 54 Religious Organization

08254271202 templesowkuru@gmail.com www.sowkoorushridurgaparameshwari.in

Sowkooru Sri Durgaparameshwari Temple, Kundapura, India - 576283

Is this your Business ? Claim this business

Reviews

Overall Rating
4

54 Reviews

5
100%
4
0%
3
0%
2
0%
1
0%

Write Review

150 / 250 Characters left


Questions & Answers

150 / 250 Characters left


About Sowkooru Sri Durgaparameshwari Temple in Sowkooru Sri Durgaparameshwari Temple, Kundapura

ಪುರಾಣಾ ಪ್ರಾಚೀನವಾದ ಶ್ರೀಕ್ಷೇತ್ರ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಡುಪಿ ಜಿಲ್ಲೆಯ ಶಕ್ತಿಯುತ ಕಾರಣೀಕ ಶಕ್ತಿ ಕೇಂದ್ರಗಳಲ್ಲಿ ಒಂದು. ಈ ಮಹಾತಾಯಿಯ ಪವಾಡ ಅಪಾರವಾದದು. ಮಹಾಕಾಳಿ ಸ್ವರೂಪಿಯಾದ ಈ ತಾಯಿಯು “ಕೊಲ್ಲೂರು ಮೂಕಾ೦ಬಿಕೆ ಹಾಗೂ ಕಮಲೆಶಿಲೆಯ ಬ್ರಾಹ್ಮೀ ದುರ್ಗೆಗೆ ಅಕ್ಕನೆಂದು ಎ೦ದು ಜನರು ಅನಾದಿ ಕಾಲದಿ೦ದಲು ನ೦ಬಿಕೊ೦ಡುಬ೦ದಿರುತ್ತಾರೆ. ಪುಷ್ಪ ಪವಾಡ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಭಕ್ತಾದಿಗಳ ಪ್ರಶ್ನೆ, ಬಯಕೆ, ನೆಂಟಸ್ತಿಕೆಗಳ ಬಗ್ಗೆ ಹೂವಿನ ಪ್ರಸಾದ ನೋಡುವಲ್ಲಿ ಖ್ಯಾತಿಯ ಕ್ಷೇತ್ರವಾಗಿದೆ. ಸೌಕೂರು ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ ಹರಿವಾಣನೈವೇದ್ಯ ಬಲುಪ್ರೀಯವಾದ ಸೇವೆ. ಕುಬ್ಜಾ ಹಾಗೂ ವಾರಾಹಿ ನದಿಗಳ ಸಂಗಮದ ಅಪ್ಪಟ ಗ್ರಾಮೀಣ ವಾತಾವರಣದ ಶುದ್ದ ತ೦ಗಾಳಿ,. ತಾಯಿಯ ಮಹಿಮೆಯನ್ನು ತಿಳಿಯಲು ಒಮ್ಮೆ ಶ್ರೀಕ್ಷೇತ್ರಕ್ಕೆ ಬೇಟಿನೀಡಿ,
ವಿಳಾಸ : - ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ,
ಸೌಕೂರು, ಕುಂದಾಪುರ ತಾಲೂಕು. PHONE-08254 271202

Popular Business in kundapura By 5ndspot

© 2024 5ndspot. All rights reserved.